TTD SAPTHAGIRI 2022 March KANNADA MAGAZINE DOWNLOAD | TTD eBooks Download
Language: KANNADA
Year: 2022
ಸಾಮಾನ್ಯವಾಗಿ ಕ್ರಿ.ಪೂ. ೧೫೦೦ ಲಂದ ಕ್ರಿ.ಪೂ. ೫೦೦ರ ವರೆಗೂ ವೇದಗಳ ಕಾಲವೆಂದೇ ಹೇಳುತ್ತಾರೆ. ಈ ವೇದಗಳ ಕಾಲದಲ್ಲಿ ನಾಲಕ್ಕೂ ವೇದಗಳಾದ ಋಗ್ವದ, ಯಜುರ್ವೇದ, ಸಾಮವೇದ, ಅಥರ್ವಣವೇದಗಳೆಂಬ ವೇದಗಳು ಪ್ರಚಾರದಲ್ಲಿದ್ದವು.
ಈ ವೇದಗಳನ್ನು ಆಯಾ ಶಾಖೆಗೆ ಸಂಬಂಧಿಸಿದ ಋಷಿಗಳು ಅವರ ಪತ್ನಿಯರೂ ಸಹಾ ಪಲ
ಸುತ್ತಿದ್ದರು. ಹಾಗೆಯೇ ಆ ಋಷಿಪತ್ನಿಗಳು ಮಹಾನ್ ತಪಸ್ವಿಗಳಾಗಿದ್ದರು.ಉದಾಹರಣೆಗೆ ಮೈತ್ರೇಯಿ ಮಹಾನ್
ವೇದಗಳ ಕಾಲದಲ್ಲಿ ಈ ಮಹಾನ್ ತಪಸ್ವಿ ಸ್ತ್ರೀಯರು ಹೋಮ ಹವನದಲ್ಲಿ ಪಾಲ್ಗೊಳ್ಳುತ್ತಿದ್ದರು. ಅವರೇ ಸ್ವತಾಹಾ ಯಾಗಗಳನ್ನು ನಿರ್ವಹಿಸುತ್ತಿದ್ದರು. ಆ ವೇದ ಕಾಲದಲ್ಲೇ ದೇವತೆಗಳಾದ ಮಹಾಲಕ್ಷ್ಮಿ, ಸರಸ್ವತಿ, ದುರ್ಗಾ, ಕಾ ರೂಪಗಳನ್ನು ಆರಾಧಿಸುವುದಕ್ಕೆ ಪ್ರಾರಂಭವಾಯಿತೆಂದು ಹೇಳುತ್ತಾರೆ.
ಕಾಳೀಸ್ವರೂಪವು ಲಯಕಾರಕವಾದರೆ ಮಹಾಲಕ್ಷ್ಮೀದೇಏ ಸಾತ್ವಿಕ ಗುಣಗಳಿಗೆ, ಸರಸ್ವತಿ ವಿದ್ಯೆಗಳಿಗೆ ಕಲೆ ಗಳಗೆ,ದುರ್ಗಾರೂಪ ಶಕ್ತಿಯುಕ್ತವಾದ ಗುಣಗಳಿಗೆ ಸಾಕಾರ ಮೂರ್ತಿಗಳಾಗಿ ಈಗಲೂ ಆರಾಧಿಸಲ್ಪಡುತ್ತಿದ್ದಾರೆ. ನಾವೂ ಸಹ ಹಣವನ್ನು ಲಕ್ಷ್ಮೀದೇವಿಗೆ, ಐದೈಗಳನ್ನು ಸರಸ್ವತೀದೇವಿಗೆ,
keywords:TTD Books Download ,Kannada Sapthagiri Book Download pdf ,Kannada Sathagiri Magazine , Sapthagiri Book Kannada Books Downloads