Language: KANNADA
Year: 2022
ಸಂಪಾದಕೀಯ
ಸೂರ್ಯ ಜಯಂತಿ ಸಪ್ತಲು ಎಂಬ ಹೆಸರಿನಲ್ಲಿ ಆಚ ಸೂರ್ಯನನ್ನು ಆರೋಗ್ಯಕಾರಕ ಪ್ರತ್ಯಕ್ಷ ದೇವರೆಂದೂ ಹಿಂದೂ ಸಂಪ್ರ
ರಥಸಪ್ತಮಿ
ಅಥವಾ ಮಾಘ ಸಪ್ತಮಿಯನ್ನು ರಥ ಲಿಸುವುದು ವಾಡಿಕೆಯಲ್ಲಿದೆ. ಜೊತೆಗೆ ನೆಂದು ಆರಾಧಿಸುವುದೂ ಜೊತೆಗೆ ದಾಯದ ನಂಟಕ,
ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರ ದಲ್ಲೂ ಕೂಡ ಯಾಲಿಗಾದರೂ ಆರೋಗ್ಯದ ಸಮಸ್ಯೆ ಇದ್ದಲ್ಲಿ ಸೂರ್ಯಾರಾಧನೆ ಮಾಡುವ ಸಲಹೆ ನೀಡುತ್ತಾರೆ.ಸೂರ್ಯನನ್ನು ಭಕ್ತಿಯಿಂದ ಆರಾಧಿಸುವವರಿಗೆ ಅಧಿವ್ಯಾಧಿಗಳು, ಬಡತನ ನೋವು ಎಲ್ಲವೂ ಮಾಯವಾಗುತ್ತವೆ. ಕ್ರಮ ತಪ್ಪದೇ ಸೂರ್ಯನನ್ನು ಆರಾಧಿಸು ವವರಿಗೆ ತೊಂದರೆಗಳು ದೂರವಾಗಿ ಅವರ ಕೋಲಕಗಳೆಲ್ಲಾ ನೆರವೇರುತ್ತವೆ.
ಸೂರ್ಯನು ತನ್ನ ಸಪ್ತಾಶ್ವಗಳಾದ ಗಾಯ, ಶಿಷ್ಯವ ಅನುಷ್ಯ ಜಗತಿ,ಪರಿಕ್ಕಿಬೃಹತಿ ಹಾಗೂ ಉಷ್ಟ್ರೀಕ ಗಳ ಮೇಲೆ, ಅರುಣನನ್ನು ಸಾರಥಿಯನ್ನಾಗಿಸಿಕೊಂಡು ಲೋಕಗಳನ್ನೆಲ್ಲಾ ಬೆಳೆಗಲು ಹೊರಡುತ್ತಾನೆ. ಹಾಗೆಯೇ ಸ್ವರ-ಲೋಕದಲ್ಲಿನ ದೇವಗಣಗಳೆಲ್ಲಾ ಸೂರ್ಯನ ಹಿಂದೆಯೇ ಇರುತ್ತವೆ.ಒಂದೊಂದು ಮಾಸದಲ ಒಂದೊಂದು ದೇವಗಣಗಳು ಸೂರ್ಯನೊಂದಿಗಿದ್ದು ಪ್ರಪಂಚಕ್ಕೆಲ್ಲಾ ಬೆಳಕನ್ನು ಹರಡುತ್ತಾ ಸಾಗುತ್ತಿರುತ್ತವೆ. ಸೂರ್ಯನು ಕಶ್ಯಪ-ಇದಿನಿಯರಲ್ಲ ಅನಿಸಿದ ಹನ್ನೆರಡು ಜನ ಅಧಿತರಲ್ಲಿ ಮೊದಆಗನೆಂದು ಕರೆಯಲ್ಪಡು ತಾನೆ, ಈ ಮೊಟ್ಟಮೊದಲು ಆಡಿತನ ಹೆಸರು ಅವನನ,ಈತನನ್ನೇ ನಾವು ನರ್ಯನಗವಾನ, ಸೂರ್ಯ ನಾರಾಯಣ ಎಂದು ಪ್ರತಿದಿನವೂ ಪೋಷಿಸುತ್ತೇವೆ.
ಅವರೆಲ್ಲಾ ರಥಸಪ್ತಮಿಯಂದು ಪರೀಮನೆಯ ಮುಂದೆ ರಂಗದ ಮೇಲೆ ಹಾರ್ಯನಿರುವಂತೆ ರಂಗೋಲ ಯನ್ನು ಬಿಡಿಸಿ, ಸೂರ್ಯಾರಾಧನೆ ಮಾಡುವುದು ಬಹುಮುಖ್ಯವಾದ ಸಂಘದಾಯವಾಗಿದೆ.ತಿರುಮಲೆಯಲ್ಲೂ ಕೂಡ ಅಂದು ಶ್ರೀಮಲಿಯಪಸ್ವಾಲಯನ್ನು ಸೂರ್ಯಪ್ರಭವಾಹನದಲ್ಲಿ ಮೆರವಣಿಗೆ ಮಾಡುತ್ತಾರೆ ಕಂದು ಬೆಳಗ್ಗೆ ಸೂರ್ಯನ ಕಿರಣಾಳಗವಂತನ ಪಾದಗಳನ್ನು ನೋಡಿದ ನಂತರವೇ ಮೆರವಣಿಗೆಯನ್ನು ಮುಂದು ಎಲೆಗಳನ್ನು ತಲೆಯ ಮತ್ತು ಭುಜಗಳ ಮೇಲಿಟ್ಟುಕೊಂಡು ಸ್ನಾನ ಮಾಡಬೇಕು.
keywords:TTD Books Download ,Kannada Sapthagiri Book Download pdf ,Kannada Sathagiri Magazine , Sapthagiri Book Kannada Books Downloads